Music
Airtel Kannada
This is my First upload. Have you This is the ಕನ್ನಡ (Kannada) Version of Air...
Subscribe to Sri Rama Gowda's music by RSS or iTunes. You can also Embed this Playlist
About Sri Rama Gowda
Location
ಬೆಂಗಳೂರು .
Bio
About me…….Hmmmmmmm………….
ಎಚ್ಚರಿಕೆ ಎಚ್ಚರಿಕೆ ಎಚ್ಚರಿಕೆ…….
ಈ profile ನ ಹಕ್ಕುಗಳನ್ನ ಕಾಯ್ದಿರಿಸಲಗಿದೆ.ಇದನ್ನ ನಕಲು ಮಾಡುವುದು ಕಾನೂನಿನ ಪ್ರಕಾರ ಅಪರಾಧವಗುತ್ತದೆ.ಇದನ್ನ ನಕಲು ಮಾಡಿದವರಿಗೆ ಕನೂನಿನ ಅಡಿಯಲ್ಲಿ 10 ವರ್ಷಗಳ ಶಿಕ್ಷೆಯನ್ನು ವಿಧಿಸಬಹುದಗಿದೆ….
Sri Rama! Gowda Antha 20 Varsha….!
ನಾನೊಬ್ಬ ಕನ್ನಡ ಕನಸುಗಾರ, ಹೊರಲಾರದಾಗದಷ್ಟು ಕನ್ನಡ ಕನಸುಗಳು, ಕನ್ನಡವನ್ನ ವಿಶ್ವಾದ್ಯಂತ ಹಬ್ಬಿಸುವ ಹಂಬಲ, ಇವುಗಳ ನನಸಾಗಿಸುವ ಧ್ಯೇಯ, ಒಂದೊಂದು ಹೆಜ್ಜೆಯನ್ನು ಅತ್ತಯಿಡುವ ತವಕ, ನನಸಾಗಿಸುವ ಪ್ರಾಮಾಣಿಕ ಪ್ರಯತ್ನ.
“ಎಲ್ಲಾ ಅತ್ಯುತ್ತಮ ಸಾಧನೆಗಳು ಅಡೆತಡೆಗಳನ್ನೊಳಗೊಂಡಿರುತ್ತವೆ….” – ಇದು ಅನ್ನ ಉತ್ತಮ ನುಡಿಪಟ್ಟಿಯಲ್ಲೊಂದು.
ಸಿರಿಗನ್ನಡಂ ಗೆಲ್ಗೆ| ಸಿರಿಗನ್ನಡಂ ಬಾಳ್ಗೆ|
-————————————————
I am an ordinary man having extraordinary dreams, desires and passion about Kannada
ಕಲ್ಲಾದರೆ ನಾನು ಬೇಲೂರಿನ ಗುಡಿಯಲ್ಲಿ ಇರುವೆ
ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ
ಮರವಾದರೆ ನಾನು ಚಾಮುಂಡಿಗೆ ನೆರಳಾಗಿರುವೆ
ಮಗುವಾದರೆ ನಾನು ಕಾವೇರಿಯ ಮಡಿಲಲಿ ನಗುವೆ
ಹೂವಾದರೆ ನಾನು ಮೂಕಾಂಬೆಯ ಪಾದದಿ ಇರುವೆ
ಹುಲ್ಲಾದರೆ ನಾನು ಆ ತುಂಗೆಯ ದಡದಲಿ ನಲಿವೆ
ಮಳೆಯಾದರೆ ನಾನು ಮಲೆನಾಡಿನ ಮೈಯನ್ನು ತೊಳೆವೆ
ಹೊಳೆಯಾದರೆ ನಾನು ಆ ಜೋಗದ ಸಿರಿಯಲಿ ಬೆರೆವೆ
ಪದವಾದರೆ ನಾನು ಪಂಪನ ಪುಟದಲಿ ಮೆರೆವೆ
ದನಿಯಾದರೆ ನಾನು ಕೋಗಿಲೆ ದನಿಯಾಗಿರುವೆ
ನುಡಿಯಾದರೆ ನಾನು ಸಿರಿಗನ್ನಡ ನುಡಿಯಾಗಿರುವೆ
ನುಡಿಯಾದರೆ ನಾನು ಸಿರಿಗನ್ನಡ ನುಡಿಯಾಗಿರುವ
ನೆನಪಾದರೆ ನಾನು ಹಂಪೆಯ ಚರಿತೆಯ ಬೆರೆವೆ
ಮಂಜಾದರೆ ನಾನು ಕೊಡಗಿನ ಶಿರದಲಿ ಮೆರೆವೆ
ಬೆಳಕಾದರೆ ನಾನು ಕರುನಾಡಿಗೆ ಕಿರಣವ ಸುರಿವೆ
ಸ್ವರವಾದರೆ ನಾನು ದಾಸರ ಕಂಠದಿ ನಲಿವೆ
ಖಡ್ಗವಾದರೆ ನಾನು ಚೆನ್ನವ್ವನ ಕರದಲಿ ಬೆರೆವೆ
ಮರವಾದರೆ ನಾನು ಓಬವ್ವನ ಒನಕೆಯ ಬೆರೆವೆ
ಏಳೇಳು ಜನ್ಮದಲು ಕನ್ನಡ ಕುಲವಾಗಿರುವೆ
ಏಳೇಳು ಜನ್ಮದಲು ಕನ್ನಡ ಕುಲವಾಗಿರುವೆ
I am not what others,
Think me to be,
But I am what I think,
Myself to be.
I am not what others,
Hear from me when I speak,
I am what I speak to myself,
In front of the mirror
I am not of the smile,
Visible on the face,
I am of the tears,
That never show a trace
I am not of the weakness,
That others see,
I am strength,
Known alone to me
I am not what,
Life destined me to be,
But I am what,
I desire life to be
I am not what,
Mere words describe,
But I am what,
Silence speaks aloud
YET I,ME,MYSELF………
IS STILL A MYSTERY TO ME
by the by…………….
I am Decent Student “Rising With Will Power BY Detaing The Obstacles”
Stats
Joined on August 28, 2008 and posted 1 comments, 36 replies and started 1 discussionsMusical Instruments
None mentioned
