neenay bari neenay
neenay bari neenay Lyrics & Chords
ಗಾಯನ- ಸೋನು ನಿಗಮ್
ಸಾಹಿತ್ಯ- ಜಯಂತ ಕಾಯ್ಕಿಣಿ
ಸಂಗೀತ- ಮನೋಮೂರ್ತಿ
ಆಲ್ಬಂ- ನೀನೇ ಬರೀ ನೀನೇ(೨೦೦೯)
ಆಹಾ…ಆಹಾ…ಎಹೇ…ಓ…ಅಹಾ…
ನೀನೇ… ಬರೀ ನೀನೇ… ಈ ಹಾಡಲ್ಲಿ ಪದವೆಲ್ಲ ನೀನೆ
ನೀನೇ… ಬರೀ ನೀನೇ… ಈ ಹಾಡಲ್ಲಿ ಪದವೆಲ್ಲ ನೀನೆ
ನೀನೇ… ಬರೀ ನೀನೇ…ಎದೆಯಾಳದ ಅಲೆಯಲ್ಲ ನೀನೆ
ನೀನೇ… ಬರೀ ನೀನೇ… ಅನುರಾಗದ ಸ್ವರವೆಲ್ಲ ನೀನೆ
ನೀನೇ …ಬರೀ ನೀನೇ… ಈ ಹಾಡಲ್ಲಿ ಪದವೆಲ್ಲ ನೀನೆ
ನೀನೇ ಬರೀ ನೀನೇ ಈ ಹಾಡಲ್ಲಿ ಪದವೆಲ್ಲ ನೀನೆ
ಆಕಾಶದಲ್ಲಿಯ ಆ ಮೋಡಕೆ ಆಕಾರ ನಿನ್ನದೆ ತಾ ಮೂಡಿದೆ
ಏಕಾಂತದಲ್ಲಿಯ ಈ ಬಿನ್ನಹ ಸ್ವೀಕಾರ ಮಾಡೆಯ ತಡಮಾಡದೆ
ನೀನೇ…. ತೀರದ ಹಂಬಲ. ಭಾವದ ಬೆಂಬಲ…
ತಂದಿಹೆ ವ್ಯಾಮೋಹದಾ ಮಿಡಿತ ನಿನಗಾಗಿಯೆ. ನಿನಗಾಗಿಯೆ…
ನೀನೇ… ಬರೀ ನೀನೇ… ಈ ಹಾಡಲ್ಲಿ ಪದವೆಲ್ಲ ನೀನೆ…
ನೀನೇ… ಬರೀ ನೀನೇ… ಎದೆಯಾಳದ ಅಲೆಯಲ್ಲ ನೀನೆ…
ನೀನೇ… ಬರೀ ನೀನೇ… ಅನುರಾಗದ ಸ್ವರವೆಲ್ಲ ನೀನೆ…
ನೀನೇ… ಬರೀ ನೀನೇ… ಈ ಹಾಡಲ್ಲಿ ಪದವೆಲ್ಲ ನೀನೆ……
ನಿನಗೆಂದೆ ಈ ಸಾಲುಅಂಗಡಿಯಲಿ ಉಡುಗೊರೆಯ ಏನಿಂದು ನಾ ಆಯಲಿ
ನಾ ಬಡವ ಈ ನನ್ನ ಮನಸಲ್ಲಿರೊ ಸಡಗರದ ಸಿರಿ ಹೇಗೆ ನಾ ನೀಡಲಿ
ಬೇರೇ… ಏನಿದೆ ಕಾಣಿಕೆ… ಪ್ರೀತಿಗೆ ಹೋಲಿಕೆ…
ಅರಳಿದೆ ಈ ಜೀವದಾ ಹೂವು ನಿನಗಾಗಿಯೆ. ನಿನಗಾಗಿಯೆ…
ನೀನೇ… ಬರೀ ನೀನೇ… ಈ ಹಾಡಲ್ಲಿ ಪದವೆಲ್ಲ ನೀನೆ
ನೀನೇ… ಬರೀ ನೀನೇ… ಈ ಹಾಡಲ್ಲಿ ಪದವೆಲ್ಲ ನೀನೆ…
ನೀನೇ… ಬರೀ ನೀನೇ… ಎದೆಯಾಳದ ಅಲೆಯಲ್ಲ ನೀನೆ…
ನೀನೇ… ಬರೀ ನೀನೇ… ಅನುರಾಗದ ಸ್ವರವೆಲ್ಲ ನೀನೆ…
ನೀನೇ… ಬರೀ ನೀನೇ… ಈ ಹಾಡಲ್ಲಿ ಪದವೆಲ್ಲ ನೀನೆ……
Info
by Amruthur An
September 29, 2009
Stats
- 25 Plays
- 0 Favorites
- 0 Likes
- 1 Comments
- 0 neenay bari neenay MP3 Download
Search Keywords


Rupesh Kumar ( indefinitely away ) said
Very nice song. Sing and upload more songs.
Thanks,
Rupesh